ರಾಮ ಜನ್ಮ ಭೂಮಿ ಜಮೀನು ವಿವಾದದ ಅಂತಿಮ ತೀರ್ಪಿಗೂ ಮುನ್ನ ಮಸೀದಿಯಲ್ಲಿ ನಮಾಜು ಮಾಡುವ ಬಗ್ಗೆ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಸುಪ್ರೀಂಕೋರ್ಟಿನ ಪಂಚ ಸದಸ್ಯರ ಪೀಠ ಇಂದು ನೀಡಿದ ತೀರ್ಪನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸ್ವಾಗತಿಸಿದ್ದಾರೆ.
By a majority of 2:1, the Supreme Court on Thursday declined to refer the Babri Masjid-Ram Janmabhoomi land dispute case to larger bench. Reacting to the verdict, BJP leader Subramanian Swamy said that today's ruling cleared a roadblock in the path of the construction of Ram Mandir at Ayodhya.